Surprise Me!

News Cafe | ಕೊಪ್ಪಳದಲ್ಲಿರುವ ಈ ಸರ್ಕಾರಿ ಶಾಲೆ ಮಕ್ಕಳಿಗೆ ಸಿಗ್ತಿದೆ ಹೈಟೆಕ್ ಶಿಕ್ಷಣ | Oct 5, 2022

2022-10-05 76 Dailymotion

ಆಧುನಿಯ ಯುಗದಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮೂರೆಯೋರೆ ಹೆಚ್ಚು. ಆದ್ರೆ ಇಲ್ಲೊಂದು ಶಾಲೆ ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ. ಯಾವ ಖಾಸಗಿ ಶಾಲೆಗೂ ಕಮ್ಮಿ ಇರಲಾರದ ಸರ್ಕಾರಿ ಶಾಲೆಯೊಂದು ನಮ್ಮ ಮಧ್ಯೆ ಇದೆ. ಶಿಕ್ಷಕರ ಪ್ರಯತ್ನದಿಂದ ಅಲ್ಲಿನ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸಿಗ್ತಿದೆ.<br /><br />#publictv #newscafe

Buy Now on CodeCanyon